BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ: 3 FIR ದಾಖಲು, 2 ಪ್ರಕರಣಗಳಲ್ಲಿ ‘ನಟ ದರ್ಶನ್’ A1 ಆರೋಪಿ

ಬೆಂಗಳೂರು: ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಸಂಬಂಧ ಮೂರು ಎಫ್ಐಆರ್ ದಾಖಲಾಗಿದೆ. ಈ ಕೇಸಲ್ಲಿ ಎರಡು ಎಫ್ಐಆರ್ ನಲ್ಲಿ ನಟ ದರ್ಶನ್ ಎ.1 ಆರೋಪಿಯಾಗಿ ಪ್ರಕರಣ ದಾಖಲಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯದ ಪೋಟೋ ವೈರಲ್ ಆದ ಬೆನ್ನಲ್ಲೇ, 7 ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೇ ಪ್ರಕರಣ ಸಂಬಂಧ ಕೇಂದ್ರ ಕಾರಾಗೃಹದ ಉಪ ನಿರ್ದೇಶಕ ಸೋಮಶೇಖರ್ ನೀಡಿದಂತ ದೂರು ಆಧರಿಸಿ, ಮೂರು ಎಫ್ಐಆರ್ ಪರಪ್ಪನ … Continue reading BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ: 3 FIR ದಾಖಲು, 2 ಪ್ರಕರಣಗಳಲ್ಲಿ ‘ನಟ ದರ್ಶನ್’ A1 ಆರೋಪಿ