ಅರೇ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ

ರಾಯಚೂರು : ರಾಷ್ಟೀಯ ಆರೊಗ್ಯ ಅಭಿಯಾನ ಕಾರ್ಯಕ್ರಮದಡ್ಡಿಯಲ್ಲಿ, ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಷ್ಠ-ವಿಭಾಗದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಅರೇ ವೈದ್ಯಕೀಯ ಸಿಬ್ಬಂದಿಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ‘ಕೊರೋನಾ ಹೆಲ್ತ್ ಬುಲೆಟಿನ್’ : ಹೀಗಿದೆ.. ‘ಜಿಲ್ಲಾವಾರು’ ಸೋಂಕಿತರ ಸಂಖ್ಯೆ ಸ್ವ-ಹಸ್ತಾಕ್ಷರದಿಂದ ಭರ್ತಿಮಾಡಿ ಅರ್ಜಿ ಹಾಗೂ ಹುದ್ದೆಗೆ ಸಂಬಂಧಿಸಿ ಎಲ್ಲ ದೃಡೀಕೃತ ದಾಖಲಾತಿಗಳ ಎರಡು ಪ್ರತಿಂ ಹಾಗೂ ಭಾವಚಿತ್ರದೊಂದಿಗೆ ಸೆ.14ರಿಂದ ಸೆ.19ರವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದ್ದು, … Continue reading ಅರೇ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ