ಡೋಪಿಂಗ್ ನಿಯಮ ಉಲ್ಲಂಘನೆ: ಪ್ಯಾರಾಲಿಂಪಿಯನ್ ಪ್ರಮೋದ್ ಭಗತ್ ಗೆ 18 ತಿಂಗಳು ನಿಷೇಧ
ನವದೆಹಲಿ:ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ನ ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಮೋದ್ ಭಗತ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಭಾಗವಾಗುವುದಿಲ್ಲ. ಆಗಸ್ಟ್ 13 ರ ಮಂಗಳವಾರ ಬಿಡಬ್ಲ್ಯೂಎಫ್ ಈ ಸುದ್ದಿಯನ್ನು ದೃಢಪಡಿಸಿದೆ. ಮಾರ್ಚ್ 1 ರಂದು, ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ (ಸಿಎಎಸ್) ನ ಉದ್ದೀಪನ ಮದ್ದು ವಿರೋಧಿ ವಿಭಾಗವು ಬ್ಯಾಡ್ಮಿಂಟನ್ ಆಟಗಾರನು ಬಿಡಬ್ಲ್ಯೂಎಫ್ ಉದ್ದೀಪನ ಮದ್ದು ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಕೊಂಡಿತು. ಎಸ್ಎಲ್ 3 ಅಥ್ಲೀಟ್ ಆಗಿರುವ ಭಗತ್ … Continue reading ಡೋಪಿಂಗ್ ನಿಯಮ ಉಲ್ಲಂಘನೆ: ಪ್ಯಾರಾಲಿಂಪಿಯನ್ ಪ್ರಮೋದ್ ಭಗತ್ ಗೆ 18 ತಿಂಗಳು ನಿಷೇಧ
Copy and paste this URL into your WordPress site to embed
Copy and paste this code into your site to embed