BIG NEWS : ಹಾಸ್ಯಲೋಕಕ್ಕೆ ಮತ್ತೊಂದು ಆಘಾತ: ಕಾಮಿಡಿಯನ್ ʻಪರಾಗ್ ಕನ್ಸಾರಾʼ ಇನ್ನಿಲ್ಲ | Parag Kansara passes away

ಮುಂಬೈ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ನಿಧನದ ಸಾವಿನ ಸುದ್ದಿ ಮಾಸುವ ಮುನ್ನವೇ ಮನರಂಜನಾ ಕ್ಷೇತ್ರಕ್ಕೆ ಮತ್ತೊಂದು ಆಘಾತ ಎದುರಾಗಿದೆ. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಖ್ಯಾತಿಯ ಪರಾಗ್ ಕಾನ್ಸಾರ ಬುಧವಾರ ನಿಧನರಾಗಿದ್ದಾರೆ. 51 ವರ್ಷದ ಪರಾಗ್ ಕಾನ್ಸಾರ ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಮತ್ತು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುನಿಲ್ ಪಾಲ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುನೀಲ್ ʻಹಲೋ ಸ್ನೇಹಿತರೇ, ಕಾಮಿಡಿ ಪ್ರಪಂಚದಿಂದ ಮತ್ತೊಂದು ಆಘಾತಕಾರಿ ಮತ್ತು … Continue reading BIG NEWS : ಹಾಸ್ಯಲೋಕಕ್ಕೆ ಮತ್ತೊಂದು ಆಘಾತ: ಕಾಮಿಡಿಯನ್ ʻಪರಾಗ್ ಕನ್ಸಾರಾʼ ಇನ್ನಿಲ್ಲ | Parag Kansara passes away