R&AW ಮುಖ್ಯಸ್ಥರಾಗಿ ‘ಪರಾಗ್ ಜೈನ್’ ನೇಮಕ, ಯಾರಿವ್ರು.? ಸಾಧನೆ ಏನು.? ಇಲ್ಲಿದೆ ಮಾಹಿತಿ!

ನವದೆಹಲಿ : ನರೇಂದ್ರ ಮೋದಿ ಸರ್ಕಾರ ಶನಿವಾರ 1989ರ ಬ್ಯಾಚ್ ಪಂಜಾಬ್ ಕೇಡರ್ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನ ಎರಡು ವರ್ಷಗಳ ಅವಧಿಗೆ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (RA&AW) ಮುಂದಿನ ಕಾರ್ಯದರ್ಶಿಯಾಗಿ ನೇಮಿಸಿದೆ. ಜೂನ್ 30 ರಂದು ರವಿ ಸಿನ್ಹಾ ಅವರ ಅಧಿಕಾರಾವಧಿಯನ್ನ ಪೂರ್ಣಗೊಳಿಸಿದ್ದು, ಅವರ ಉತ್ತರಾಧಿಕಾರಿಯಾಗಿ ಜೈನ್ ನೇಮಕಗೊಂಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಯುಯಾನ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಪರಾಗ್ ಜೈನ್ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನಿ ಸಶಸ್ತ್ರ ಪಡೆಗಳು ಮತ್ತು … Continue reading R&AW ಮುಖ್ಯಸ್ಥರಾಗಿ ‘ಪರಾಗ್ ಜೈನ್’ ನೇಮಕ, ಯಾರಿವ್ರು.? ಸಾಧನೆ ಏನು.? ಇಲ್ಲಿದೆ ಮಾಹಿತಿ!