ನವದೆಹಲಿ: ನಮಗೆ ಜ್ವರ ಮತ್ತು ಇತರ ಜ್ವರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಬಳಸಲಾಗುವ ಮಾತ್ರೆಗಳಲ್ಲಿ ಡೋಲೋ -650 ಒಂದು ಔಷಧವಾಗಿದೆ. ಆದ್ರೆ, ಈ ಔಷಧಿಯನ್ನು ಯಾವಾಗ ತೆಗೆದುಕೊಳ್ಳಬೇಕು, ಸರಿಯಾದ ಡೋಸ್ ಯಾವುದು ಮತ್ತು ಅದರ ಅಡ್ಡಪರಿಣಾಮಗಳ ಬಗ್ಗೆ ಅರಿವಿಲ್ಲದೇ ಜನರು ಈ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಆದ್ರೆ, ಇದು ನಮ್ಮ ದೇಹಕ್ಕೆ ಅಪಾಯಕಾರಿ. ಹೀಗಾಗಿ, ಈ ಮಾತ್ರೆಯ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ ಬನ್ನಿ…. ಡೋಲೊ-650 ಡೋಲೊ-650 ಔಷಧವು ನಾನ್ ಸ್ಟೆರೊಯ್ಡೆಲ್ ಆಂಟಿ-ಇನ್ಫ್ಲಮೇಟರಿ ಡ್ರಗ್ (NSAID … Continue reading ʻಡೋಲೋ 650ʼ ಮಾತ್ರೆ ಸೇವನೆಯ ಉಪಯೋಗ, ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ! | Paracetamol Dolo 650 Tablet
Copy and paste this URL into your WordPress site to embed
Copy and paste this code into your site to embed