ಕಾಗದದ ಹಣಕ್ಕಿಲ್ಲ ಮೌಲ್ಯ, ‘ಚಿನ್ನ’ವೇ ಸರ್ವಸ್ವ: ಬಾಬಾ ವಂಗಾ ಸ್ಪೋಟಕ ಭವಿಷ್ಯ!
ಬಲ್ಗೇರಿಯಾದ ಅಂಧ ಪ್ರವಾದಿ ಎಂದೇ ಖ್ಯಾತರಾಗಿರುವ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯಗಳು ಹಲವು ಬಾರಿ ನಿಜವಾಗಿವೆ. ಇದೀಗ 2026ರ ವರ್ಷಕ್ಕೆ ಸಂಬಂಧಿಸಿದಂತೆ ಅವರ ಭವಿಷ್ಯವಾಣಿಗಳು ಹೂಡಿಕೆದಾರರು ಮತ್ತು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿವೆ. 2026ರಲ್ಲಿ ಜಗತ್ತು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದ್ದು, ಚಿನ್ನದ ಬೆಲೆ ಗಗನಕ್ಕೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿನ್ನದ ಬೆಲೆ ₹2 ಲಕ್ಷದ ಗಡಿ ದಾಟಲಿದೆಯೇ? ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಈಗಾಗಲೇ ಏರಿಕೆ ಹಾದಿಯಲ್ಲಿದೆ. ಆದರೆ ಬಾಬಾ ವಂಗಾ ಅವರ ಮುನ್ಸೂಚನೆಯ … Continue reading ಕಾಗದದ ಹಣಕ್ಕಿಲ್ಲ ಮೌಲ್ಯ, ‘ಚಿನ್ನ’ವೇ ಸರ್ವಸ್ವ: ಬಾಬಾ ವಂಗಾ ಸ್ಪೋಟಕ ಭವಿಷ್ಯ!
Copy and paste this URL into your WordPress site to embed
Copy and paste this code into your site to embed