ಉತ್ತರ ಭಾರತದಲ್ಲಿ ಬನಾರಸ್ ರಿಲೀಸ್ ಮಾಡ್ತಿದೆ `ಪನೋರಮ’ ಸಂಸ್ಥೆ

ಕೆಎನ್‌ಎನ್‌ಸಿನಿಮಾಡೆಸ್ಕ್‌: ರಿಲೀಸ್ ಗೆ ಒಂದು ತಿಂಗಳು ಬಾಕಿ ಇರುವಾಗಲೇ ದಿನಗಳನ್ನು ಎಣಿಕೆ ಮಾಡುವಂತೆ ಮಾಡುತ್ತಿರುವ ಸಿನಿಮಾ ಬನಾರಸ್. ಸಿನಿಮಾದ ಟ್ರೇಲರ್, ಸಾಂಗ್ ನೋಡಿದ ನಂತರ ಜನರಲ್ಲಿ ಸಿನಿಮಾ ನೋಡುವ ಕಾತರ ಹೆಚ್ಚಾಗಿದೆ. ಈ ಮಧ್ಯೆ ದಿನೇ ದಿನೇ ಒಂದೊಂದು ವಿಶೇಷ ಸುದ್ದಿಗಳು ಸಿನಿಮಾ ತಂಡದಿಂದ ಹೊರ ಬೀಳುತ್ತಿವೆ. ಬನಾರಸ್ ಹೇಳಿ ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿದ್ಧವಾಗಿದೆ. ಹೀಗಿರುವಾಗ ಎಲ್ಲಾ ಭಾಷೆಗೂ ವಿತರಣೆ ಮಾಡುವ ಸಂಸ್ಥೆ ತುಂಬಾ ಮುಖ್ಯವಾಗುತ್ತದೆ. … Continue reading ಉತ್ತರ ಭಾರತದಲ್ಲಿ ಬನಾರಸ್ ರಿಲೀಸ್ ಮಾಡ್ತಿದೆ `ಪನೋರಮ’ ಸಂಸ್ಥೆ