ಉಡುಪಿ : ನಿನ್ನೆಗೆ 50ದಿನಗಳನ್ನು “ಕಾಂತಾರ ಸಿನಿಮಾ ” ಪೂರೈಸಿದ್ದು, ಈ ನಿಟ್ಟಿನಲ್ಲಿ ಉಡುಪಿಯ ಕಾಪು ಬೀಚ್ ನಲ್ಲಿ ಸ್ಯಾಂಡ್ ಆರ್ಟ್ ಕಲಾವಿದರಿಂದ ಕಾಂತಾರ 50ರ (Fifty Days) ಸಂಭ್ರಮದ ಸುಸಂದರ್ಭದಲ್ಲಿ ಪಂಜುರ್ಲಿ ಕಲಾಕೃತಿಯನ್ನು ಸ್ಯಾಂಡ್ ಆರ್ಟ್ ಮೂಲಕ ಅರಳಿಸಿದ್ದಾರೆ HEALTH TIPS: ಪ್ರತಿನಿತ್ಯ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೀರಾ? ಹಾಗಾದ್ರೆ ಈ ಅಂಶ ಗಮನದಲ್ಲಿ ಇಟ್ಟುಕೊಳ್ಳಿ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಐವತ್ತು ದಿನಗಳ ಪ್ರದರ್ಶನ ಕಂಡಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನಕ್ಕೆ … Continue reading BIGG NEWS : ಉಡುಪಿಯ ಕಾಪು ಬೀಜ್‌ನಲ್ಲಿ ಸ್ಯಾಂಡ್ ಆರ್ಟ್‌ನಲ್ಲಿ ಅರಳಿದ ‘ಪಂಜುರ್ಲಿ ದೈವದ ಮುಖವರ್ಣಿಕೆ ‘ | Kantara big success
Copy and paste this URL into your WordPress site to embed
Copy and paste this code into your site to embed