BIGG NEWS : ಬೆಳಗಾವಿಯಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಎಡವಟ್ಟು: ಎಸೆದಿದ್ದ ಊಟ ತಿಂದ 10 ಕುರಿ ಬಲಿ : 70 ಕುರಿಗಳು ಅಸ್ವಸ್ಥ

ಬೆಳಗಾವಿ : ಸುವರ್ಣ ಸೌಧದ ಬಳಿಯ ಕೊಂಡಸಕೊಪ್ಪದ ಬಳಿ ಪಂಚಮಸಾಲಿ ಸಮಾವೇಶ ನಡೆಸಿ ಮಹಾ ಎಡವಟ್ಟು ಮಾಡಿದ್ದಾರೆ. ಕಾರ್ಯಕ್ರಮದಲ್ಲಿ  ಎಸೆದ ಊಟ  ತಿಂದ 10 ಕುರಿ ಸಾವನ್ನಪ್ಪಿದ್ದು, 70 ಕುರಿಗಳು ಅಸ್ವಸ್ಥಗೊಂಡಿದ್ದು, 40 ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ BIGG NEWS: ಚಾಮರಾಜನಗರದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಸಾವು ಕಳೆದ 3-4 ದಿನಗಳ ಹಿಂದೆ  ಬಸ್ತವಾಡ ಗ್ರಾಮದ ಬಳಿ ನಡೆದಿದ್ದ‌ ಪಂಚಮಸಾಲಿ ಸಮಾವೇಶದಲ್ಲಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರು ಉಳಿದ … Continue reading BIGG NEWS : ಬೆಳಗಾವಿಯಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಎಡವಟ್ಟು: ಎಸೆದಿದ್ದ ಊಟ ತಿಂದ 10 ಕುರಿ ಬಲಿ : 70 ಕುರಿಗಳು ಅಸ್ವಸ್ಥ