BREAKING : ಸದನದಲ್ಲಿ ‘ಪಂಚಮಸಾಲಿ’ ಮೀಸಲಾತಿ ಕೋಲಾಹಲ : ಮದ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿಕೆ
ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ವಿಧಾನ ಪರಿಷತ್ ನಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪರಿಷತ್ ನಲ್ಲಿ ಮೀಸಲಾತಿ ಹೋರಾಟದ ಕೋಲಹಲ ಆರಂಭವಯಿತು. ಈ ವೇಳೆ ಸದನದ ಬಾವಿಗೆಳಿದು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ನಡೆಸಲಾಯಿತು. ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದರಿಂದ ಗದ್ದಲ ಕೋಲಾಹಲ ಹಿನ್ನೆಲೆ ಸದನವನ್ನು ಮುಂದೂಡಿಕೆ ಮಾಡಲಾಯಿತು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು … Continue reading BREAKING : ಸದನದಲ್ಲಿ ‘ಪಂಚಮಸಾಲಿ’ ಮೀಸಲಾತಿ ಕೋಲಾಹಲ : ಮದ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed