BIG NEWS: ಶೀಘ್ರವೇ ಪಂಚಮಸಾಲಿ ಸಮುದಾಯದವರಿಗೆ ಸಿಹಿಸುದ್ದಿ ಸಿಗಲಿದೆ – ಸಚಿವ ಸಿಸಿ ಪಾಟೀಲ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸೋ ಸಂಬಂಧ, ಪ್ರತಿಭಟನೆ ಮುಂದಾಗಿದ್ದಂತ ಜಯ ಮೃತ್ಯುಂಜಯ ಸ್ವಾಮಿಯೊಂದಿಗೆ ಸಚಿವ ಸಿಸಿ ಪಾಟೀಲ್ ಸಂಧಾನ ಯಶಸ್ವಿಯಾಗಿದೆ. ಶೀಘ್ರವೇ ಪಂಚಮಸಾಲಿ ಸಮುದಾಯದವರಿಗೆ ಸಿಹಿಸುದ್ದಿ ಸಿಗಲಿದೆ ಎಂಬುದಾಗಿ ಸಚಿವ ಸಿಸಿ ಪಾಟೀಲ್ ( Minister CC Patil ) ಹೇಳಿದ್ದಾರೆ. UPC ಪರೀಕ್ಷೆಯಲ್ಲಿ ಸಾರಿಗೆ ಬಸ್ ಚಾಲಕರ ಪುತ್ರನಿಗೆ 569ನೇ ಸ್ಥಾನ: KSRTCಯಿಂದ ತಂದೆ-ತಾಯಿಗೆ ಆತ್ಮೀಯ ಸನ್ಮಾನ ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಂಚಮ ಸಾಲಿ ಸಮುದಾಯಕ್ಕೆ ಶೀಘ್ರವೇ … Continue reading BIG NEWS: ಶೀಘ್ರವೇ ಪಂಚಮಸಾಲಿ ಸಮುದಾಯದವರಿಗೆ ಸಿಹಿಸುದ್ದಿ ಸಿಗಲಿದೆ – ಸಚಿವ ಸಿಸಿ ಪಾಟೀಲ್