BREAKING: ಜಂಬೂಸವಾರಿ ವೇಳೆ ‘ಅಂಬಾರಿ’ ನೀಡಲು ‘ಅರಮನೆ’ ವಿಳಂಬ ಮಾಡಿಲ್ಲ: ರಾಜವಂಶಸ್ಥೆ ಪ್ರಮೋದಾದೇವಿ ಸ್ಪಷ್ಟನೆ

ಮೈಸೂರು: ಜಂಬೂಸವಾರಿ ವೇಳೆ ಅಂಬಾರಿ ನೀಡಲು ಅರಮನೆ ವಿಳಂಬ ಎಸಗಿಗಿಲ್ಲ. ನಿಗಧಿತಯಂತೆ ಅಂಬಾರಿ ನೀಡಲಾಗಿದೆ. ಈ ಬಗ್ಗೆ ಬೇಜಾವ್ದಾರಿ ಹೇಳಿಕೆ ಸಲ್ಲದು. ಸಂಬಂಧಿಸಿದವರು ಜನ ನಿಯಂತ್ರಿಸಲು ವಿಫಲವಾದದ್ದು ಹಾಗೂ ಕಳಪೆ ನಿರ್ವಹಣೆಯಿಂದ ಸಮಸ್ಯೆ ಉದ್ಭವ ಎಂಬುದಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್ 12, 2024 ರಂದು ಮೈಸೂರು ಅರಮನೆಯ ಮುಂಭಾಗದಲ್ಲಿ ಆನೆಯ ಮೇಲೆ ಸವಾರಿ ಮಾಡುವ ದಿನದಂದು ಆನೆಯ ಮೇಲೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಗೆ ನಿಗದಿಪಡಿಸಿದ ಸಮಯದ … Continue reading BREAKING: ಜಂಬೂಸವಾರಿ ವೇಳೆ ‘ಅಂಬಾರಿ’ ನೀಡಲು ‘ಅರಮನೆ’ ವಿಳಂಬ ಮಾಡಿಲ್ಲ: ರಾಜವಂಶಸ್ಥೆ ಪ್ರಮೋದಾದೇವಿ ಸ್ಪಷ್ಟನೆ