BREAKING : ಪಾಕಿಸ್ತಾನದ ISI ಮಾಜಿ ಮುಖ್ಯಸ್ಥ ‘ಫೈಜ್ ಹಮೀದ್’ ಅರೆಸ್ಟ್ |Faiz Hameed
ಇಸ್ಲಾಮಾಬಾದ್ : ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್’ನನ್ನ ಮಿಲಿಟರಿ ಬಂಧಿಸಿದೆ ಎಂದು ಸೇನೆ ಸೋಮವಾರ ತಿಳಿಸಿದೆ. “ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಆದೇಶಗಳಿಗೆ ಅನುಸಾರವಾಗಿ, ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (ನಿವೃತ್ತ) ವಿರುದ್ಧ ಮಾಡಲಾದ ಟಾಪ್ ಸಿಟಿ ಪ್ರಕರಣದಲ್ಲಿನ ದೂರುಗಳ ನಿಖರತೆಯನ್ನ ಕಂಡುಹಿಡಿಯಲು ಪಾಕಿಸ್ತಾನ ಸೇನೆಯು ವಿವರವಾದ ವಿಚಾರಣೆಯನ್ನ ಕೈಗೊಂಡಿದೆ” ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯಲ್ಲಿ ತಿಳಿಸಿದೆ. ಇದರ … Continue reading BREAKING : ಪಾಕಿಸ್ತಾನದ ISI ಮಾಜಿ ಮುಖ್ಯಸ್ಥ ‘ಫೈಜ್ ಹಮೀದ್’ ಅರೆಸ್ಟ್ |Faiz Hameed
Copy and paste this URL into your WordPress site to embed
Copy and paste this code into your site to embed