ಗಂಡನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕ್ ಮಹಿಳೆ: ಬಂದಿದ್ದೇಗೆ ಗೊತ್ತಾ?

ನವದೆಹಲಿ: ರಾಜಸ್ಥಾನದ ಗಂಗಾನಗರ ಜಿಲ್ಲೆಯ ಗಡಿಯ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ 30 ವರ್ಷದ ಪಾಕಿಸ್ತಾನಿ ಮಹಿಳೆಯನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾನುವಾರ ರಾತ್ರಿ ಬಂಧಿಸಿದೆ. ಈಕೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸೋದಕ್ಕೆ ರೂಟ್ ತೋರಿಸಿದ್ದು ಮಾತ್ರ ಗೂಗಲ್ ಮ್ಯಾಪ್. ಅದು ಹೇಗೆ ಅಂತ ಮುಂದೆ ಓದಿ. ಆ ಮಹಿಳೆ ತನ್ನನ್ನು ಅಮೈರಾ ಎಂದು ಗುರುತಿಸಿಕೊಂಡಿದ್ದು, ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದವಳು ಎಂದು ಹೇಳಿಕೊಂಡಿದ್ದಾಳೆ ಎಂದು ಪಿಟಿಐ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಕೌಶಿಕ್ ತಿಳಿಸಿದ್ದಾರೆ. ಬಿಎಸ್‌ಎಫ್ … Continue reading ಗಂಡನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕ್ ಮಹಿಳೆ: ಬಂದಿದ್ದೇಗೆ ಗೊತ್ತಾ?