WATCH VIDEO: ʻಪಾಕ್‌ ರಾಷ್ಟ್ರಧ್ವಜʼವನ್ನು ಉಲ್ಟಾ ಹಿಡಿದು ಸಂಭ್ರಮಿಸುತ್ತಿದ್ದ ಅಭಿಮಾನಿ!… ಮುಂದೇನಾಯ್ತು ನೋಡಿ

ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ಪಾಕಿಸ್ತಾನದ ಧ್ವಜ(national flag)ವನ್ನು ತಲೆಕೆಳಗಾಗಿ ಹಿಡಿದು ಬೀಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ವೀಡಿಯೊದಲ್ಲಿ, ಕ್ರಿಕೆಟ್‌ಅನ್ನು ಸಂಭ್ರಮಿಸುತ್ತಿರುವ ಅಭಿಮಾನಿಯೊಬ್ಬ ಪಾಕಿಸ್ತಾನದ ಧ್ವಜವನ್ನು ತಲೆಕೆಳಗಾಗಿ ಹಿಡಿದು ಬೀಸುತ್ತಿದ್ದಾನೆ. ಇದನ್ನು ಕಂಡ ಭಾರತೀಯ ಅಭಿಮಾನಿಗಳು ʻಬಾವುಟವನ್ನು ಉಲ್ಟಾ ಹಿಡಿದಿದ್ದೀರಿʼ ಎಂದು ಕೂಗಿ ಹೇಳುತ್ತಾರೆ. ಆಗ ಪಾಕ್‌ ಅಭಿಮಾನಿ ಬಾವುಟವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳುತ್ತಾನೆ. ನಂತರ ಭಾರತೀಯ ಅಭಿಮಾನಿಗಳಿಗೆ ಥಂಬ್ಸ್ ಅಪ್ ನೀಡುವುದನ್ನು ಕಾಣಬಹುದು. और इन्हें … Continue reading WATCH VIDEO: ʻಪಾಕ್‌ ರಾಷ್ಟ್ರಧ್ವಜʼವನ್ನು ಉಲ್ಟಾ ಹಿಡಿದು ಸಂಭ್ರಮಿಸುತ್ತಿದ್ದ ಅಭಿಮಾನಿ!… ಮುಂದೇನಾಯ್ತು ನೋಡಿ