ಪಾಕ್ ಸೇನಾಧಿಕಾರಿಯ ವಕ್ರ ಬುದ್ಧಿ ; ‘ಮಹಿಳಾ ಪತ್ರಕರ್ತೆ’ಗೆ ಕಣ್ಣು ಹೊಡೆದು ಕಿಚಾಯಿಸಿದ ವಿಡಿಯೋ ವೈರಲ್
ನವದೆಹಲಿ : ನಿರಂತರವಾಗಿ ಸುಳ್ಳುಗಳನ್ನ ಹರಡುತ್ತಿರುವ ಮತ್ತು ಅನಗತ್ಯ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನದಿಂದ ನಾವು ಇನ್ನೇನು ನಿರೀಕ್ಷಿಸಬಹುದು. ಇತ್ತೀಚೆಗೆ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಪ್ರತಿನಿಧಿಯೊಬ್ಬರು ಮಹಿಳಾ ಪತ್ರಕರ್ತೆಯೊಬ್ಬರಿಗೆ “ಕಣ್ಣು ಮಿಟುಕಿಸುವ” ಘಟನೆ ವೈರಲ್ ಆಗಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಹಿಳಾ ಪತ್ರಕರ್ತೆಯೊಬ್ಬರಿಗೆ ಕಣ್ಣು ಹೊಡೆದಿದ್ದು, ಭಾರೀ ಟೀಕೆ ವ್ಯಕ್ತವಾಗ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಈ ವೀಡಿಯೊದಲ್ಲಿ, ಪತ್ರಕರ್ತೆ ಅಬ್ಸಾ ಕೋಮಲ್, ಜೈಲಿನಲ್ಲಿರುವ … Continue reading ಪಾಕ್ ಸೇನಾಧಿಕಾರಿಯ ವಕ್ರ ಬುದ್ಧಿ ; ‘ಮಹಿಳಾ ಪತ್ರಕರ್ತೆ’ಗೆ ಕಣ್ಣು ಹೊಡೆದು ಕಿಚಾಯಿಸಿದ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed