ಆಪರೇಷನ್ ಸಿಂಧೂರ್ ; ನಾವು ಬಳಸಿದ ಕೇವಲ 50 ಶಸ್ತ್ರಾಸ್ತ್ರಕ್ಕೆ ಪಾಕಿಸ್ತಾನ ಮಂಡಿಯೂರಿತು : ವಾಯುಪಡೆ

ನವದೆಹಲಿ : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (POK)ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ನಿಖರವಾದ ದಾಳಿಯ ಮೂರು ತಿಂಗಳ ನಂತರ, ವಾಯುಪಡೆಯ ಉಪ ಮುಖ್ಯಸ್ಥರು ಆಪರೇಷನ್ ಸಿಂಧೂರ್‌’ನ ಹೊಸ ವೀಡಿಯೊಗಳು ಮತ್ತು ವಿವರಗಳನ್ನ ಹಂಚಿಕೊಂಡರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಪ್ರತೀಕಾರದ ಕ್ರಮವಾಗಿ ಆಪರೇಷನ್ ಸಿಂಧೂರ್ ನಡೆಯಿತು. ಖಾಸಗಿ ವಾಹಿನಿಯೊಂದರ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ, ಪಾಕಿಸ್ತಾನವನ್ನ ಕದನ ವಿರಾಮಕ್ಕೆ … Continue reading ಆಪರೇಷನ್ ಸಿಂಧೂರ್ ; ನಾವು ಬಳಸಿದ ಕೇವಲ 50 ಶಸ್ತ್ರಾಸ್ತ್ರಕ್ಕೆ ಪಾಕಿಸ್ತಾನ ಮಂಡಿಯೂರಿತು : ವಾಯುಪಡೆ