BREAKING: ಭಾರತದ 26 ಸ್ಥಳ, ಮಿಲಿಟರಿ ತಾಣಗಳ ಮೇಲೆ ಪಾಕ್ ಟರ್ಕಿ ನಿರ್ಮಿತ ಡ್ರೋನ್ ಬಳಸಿ ದಾಳಿ: ವಿದೇಶಾಂಗ ಕಾರ್ಯದರ್ಶಿ

ನವದೆಹಲಿ: ಉತ್ತರ ಭಾರತದ 26 ಸ್ಥಳಗಳು, ಮಿಲಿಟರಿ ತಾಣಗಳನ್ನು ಗುರಿಯಾಗಿಸಲು ಪಾಕಿಸ್ತಾನ ಟರ್ಕಿ ನಿರ್ಮಿತ ಡ್ರೋನ್ಗಳನ್ನು ಬಳಸಿ ನಿನ್ನೆ ದಾಳಿ ನಡೆಸಿದೆ. ಈ ದಾಳಿಯನ್ನು ವಿಫಲಗೊಳಿಸಿರುವುದಾಗಿ ಭಾರತೀಯ ರಕ್ಷಣಾ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಇಲಾಖೆಯ ವಕ್ತಾರರು, ಉರಿ, ಪೂಂಚ್, ಮೆಂಧಾರ್, ರಚೌರಿಯಲ್ಲಿ ಪಾಕಿಸ್ತಾನ ಡ್ರೋನ್ ದಾಳಿಯ ಯತ್ನ ನಡೆಸಲಾಗಿತ್ತು. ಈ ಡ್ರೋನ್ ದಾಳಿಯ ಯತ್ನವನ್ನು ವಿಫಲಗೊಳಿಸಿದ್ದೇವೆ ಎಂದು ತಿಳಿಸಿದೆ. ನಿನ್ನೆ ಭಾರತದ ಮೇಲೆ ಪಾಕಿಸ್ತಾನ ನಡೆಸಿದಂತ ಡ್ರೋನ್ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂಬುದಾಗಿ ಕೇಂದ್ರ … Continue reading BREAKING: ಭಾರತದ 26 ಸ್ಥಳ, ಮಿಲಿಟರಿ ತಾಣಗಳ ಮೇಲೆ ಪಾಕ್ ಟರ್ಕಿ ನಿರ್ಮಿತ ಡ್ರೋನ್ ಬಳಸಿ ದಾಳಿ: ವಿದೇಶಾಂಗ ಕಾರ್ಯದರ್ಶಿ