BREAKING: ಟಿ20 ವಿಶ್ವಕಪ್ ಬಾಯ್ಕಾಟ್ ಮಾಡುವುದಾಗಿ ಪಾಕಿಸ್ತಾನ ಬೆದರಿಕೆ

ಇಸ್ಲಮಾಬಾದ್: ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಡೋದಕ್ಕೆ ಬಾಂಗ್ಲಾದೇಶ ನಿರಾಕರಿಸಿತ್ತು. ಹೀಗಾಗಿ ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಕೋಕ್ ನೀಡಿ, ಸ್ಕಾಟ್ ಲ್ಯಾಂಡ್ ತಂಡವನ್ನು ಇನ್ ಮಾಡಲಾಗಿತ್ತು. ಈ ಬೆನ್ನಲ್ಲೇ ಟಿ20 ವಿಶ್ವಕಪ್ ಬಾಯ್ ಕಾಟ್ ಮಾಡೋದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಹೌದು ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬಾಯ್ ಕಾಟ್ ಮಾಡೋದಾಗಿ ಪಾಕ್ ಬೆದರಿಕೆ ಹಾಕಿದೆ. ಟಿ20 ವಿಶ್ವಕಪ್ ನಿಂದ ಬಾಂಗ್ಲಾದೇಶ ಹೊರಬಿದ್ದ ಬೆನ್ನಲ್ಲೇ ಪಾಕ್ ಈ ಕ್ಯಾತೆ ತೆಗೆದಿದೆ. ಬಾಂಗ್ಲಾ ಹೊರಬಿದ್ರೆ ತಾನೂ ಹೊರಗುಳಿಯೋದಾಗಿ ಬೆದರಿಕೆ … Continue reading BREAKING: ಟಿ20 ವಿಶ್ವಕಪ್ ಬಾಯ್ಕಾಟ್ ಮಾಡುವುದಾಗಿ ಪಾಕಿಸ್ತಾನ ಬೆದರಿಕೆ