ಪಾಕಿಸ್ತಾನವನ್ನ ಪಕ್ಕದ ರಾಷ್ಟ್ರ ಎನ್ನುವ ಬದಲು ‘ಮಿತ್ರ ರಾಷ್ಟ್ರ’ ಎಂದು ಹೇಳಲಿ : ಕಾಂಗ್ರೆಸ್ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಜೈ ಘೋಷ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸಭಾ ಕಲಾಪದಲ್ಲಿ ಬಿಜೆಪಿಯ ಮಾಜಿ ಸಚಿವ ಆರ್ಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಪಾಕಿಸ್ತಾನವನ್ನು ಪಕ್ಕದ ರಾಷ್ಟ್ರ ಎನ್ನುವ ಬದಲು ಮಿತ್ರ ರಾಷ್ಟ್ರ ಎಂದು ಕರೆಯಲಿ ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ಇಸ್ರೋ ಬಾಹ್ಯಾಕಾಶ ನೌಕೆಯಲ್ಲಿ ಚೀನಾ ಧ್ವಜ: ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಆಕ್ರೋಶ ವಿಧಾನಸಭಾ ಕಲಾಪದಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಲ್ಪಸಂಖ್ಯಾತರು ಹೇಳಿದರೆ ವಿಧಾನಸೌಧವನ್ನು ಬರೆದುಕೊಡುತ್ತಾರೆ. … Continue reading ಪಾಕಿಸ್ತಾನವನ್ನ ಪಕ್ಕದ ರಾಷ್ಟ್ರ ಎನ್ನುವ ಬದಲು ‘ಮಿತ್ರ ರಾಷ್ಟ್ರ’ ಎಂದು ಹೇಳಲಿ : ಕಾಂಗ್ರೆಸ್ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ