ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್
ಇಸ್ಲಾಮಾಬಾದ್ : ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನ ಭಾರತದೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಪಾಕಿಸ್ತಾನ ಬಯಸಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಹೇಳಿದ್ದಾರೆ. ಕಾಶ್ಮೀರಿಗಳಿಗೆ ಬೆಂಬಲವನ್ನ ತೋರಿಸುವ ಪಾಕಿಸ್ತಾನದ ವಾರ್ಷಿಕ ಕಾರ್ಯಕ್ರಮವಾದ “ಕಾಶ್ಮೀರ ಐಕ್ಯತಾ ದಿನ” ದ ಸಂದರ್ಭದಲ್ಲಿ ಮುಜಾಫರಾಬಾದ್’ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ವಿಧಾನಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಷರೀಫ್ ಈ ಹೇಳಿಕೆ ನೀಡಿದ್ದಾರೆ. ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನ ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ ಎಂದು ಷರೀಫ್ ಹೇಳಿದರು. ಜಮ್ಮು … Continue reading ಕಾಶ್ಮೀರ ಸೇರಿ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನ ಮಾತುಕತೆ ಮೂಲಕ ಪರಿಹರಿಸಲು ಪಾಕ್ ಸಿದ್ಧ : ಪ್ರಧಾನಿ ಷರೀಫ್
Copy and paste this URL into your WordPress site to embed
Copy and paste this code into your site to embed