ಭಾರತ ಸೋಲಿಗೆ ‘ಪಾಕ್ ಪ್ರಧಾನಿ’ ವ್ಯಂಗ್ಯ, ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ‘ಅಭಿಮಾನಿ’ಗಳು

ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾವನ್ನ ಇಂಗ್ಲೆಂಡ್ ಸೋಲಿಸಿದೆ. ಸಹಜವಾಗಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುಡಿಯಾಗಿದ್ದು, ಟೀಂ ಇಂಡಿಯಾವನ್ನ ಟೀಕಿಸುತ್ತಿದ್ದಾರೆ.ಅದೇ ಸಮಯದಲ್ಲಿ, ಭಾರತದ ಸೋಲಿನ ನಂತ್ರ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದು, ಭಾರತೀಯ ಅಭಿಮಾನಿಗಳನ್ನ ಕೆರಳಿಸಿದೆ. ಟೀಂ ಇಂಡಿಯಾ ಸೋಲಿನಿಂದ ಕಂಗೆಟ್ಟಿರುವ ಭಾರತೀಯ ಅಭಿಮಾನಿಗಳು ತಮ್ಮ ಕ್ರಿಕೆಟಿಗರ ನ್ಯೂನತೆಯನ್ನೂ ಲೆಕ್ಕ ಹಾಕುತ್ತಿದ್ದಾರೆ. ಆದ್ರೆ, ಪಾಕಿಸ್ತಾನ ಪ್ರಧಾನಿಯ ಟ್ವೀಟ್’ಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇಷ್ಟಕ್ಕೂ ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾದ್ರೂ … Continue reading ಭಾರತ ಸೋಲಿಗೆ ‘ಪಾಕ್ ಪ್ರಧಾನಿ’ ವ್ಯಂಗ್ಯ, ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ‘ಅಭಿಮಾನಿ’ಗಳು