BREAKING: ‘ಪಾಕ್ ಆಕ್ರಮಿತ ಕಾಶ್ಮೀರ’ ಪಾಕಿಸ್ತಾನದ ಭಾಗವಲ್ಲ: ‘ಹೈಕೋರ್ಟ್’ನಲ್ಲಿ ಸತ್ಯ ಒಪ್ಪಿಕೊಂಡ ‘ಶೆಹಬಾಜ್ ಸರ್ಕಾರ’

ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು 1999 ರಲ್ಲಿ ಭಾರತದೊಂದಿಗಿನ ಒಪ್ಪಂದವನ್ನು ಪಾಕಿಸ್ತಾನ ಮುರಿದಿದೆ ಎಂದು ಇತ್ತೀಚೆಗೆ ಒಪ್ಪಿಕೊಂಡಿದ್ದರು. ಈಗ ಪಾಕಿಸ್ತಾನ ಸರ್ಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಹೊಸ ಹೇಳಿಕೆ ನೀಡಿದೆ. ಪಿಒಕೆ ಕವಿ ಮತ್ತು ಪತ್ರಕರ್ತ ಅಹ್ಮದ್ ಫರ್ಹಾದ್ ಶಾ ಅವರ ಕಣ್ಮರೆ ಕುರಿತ ಎರಡು ವಾರಗಳ ವಿಚಾರಣೆಯ ಸಮಯದಲ್ಲಿ, ಪಾಕಿಸ್ತಾನ ಸರ್ಕಾರವು ಪಿಒಕೆ ತಮ್ಮ ಭಾಗವಲ್ಲ. ಅದು ವಿದೇಶಿ ಪ್ರದೇಶ ಎಂದು ಹೇಳಿದೆ. ನವಾಜ್ ಷರೀಫ್ ಸರ್ಕಾರದ ಈ … Continue reading BREAKING: ‘ಪಾಕ್ ಆಕ್ರಮಿತ ಕಾಶ್ಮೀರ’ ಪಾಕಿಸ್ತಾನದ ಭಾಗವಲ್ಲ: ‘ಹೈಕೋರ್ಟ್’ನಲ್ಲಿ ಸತ್ಯ ಒಪ್ಪಿಕೊಂಡ ‘ಶೆಹಬಾಜ್ ಸರ್ಕಾರ’