BIG NEWS : ʻಅಂಧರ ಟಿ20 ವಿಶ್ವಕಪ್‌ʼಗಾಗಿ ಭಾರತಕ್ಕೆ ಬರಲು ಪಾಕ್‌ ತಂಡಕ್ಕೆ ʻವೀಸಾʼ ನಿರಾಕರಣೆ | T20 World Cup for Blind

ನವದೆಹಲಿ: ಆಟಗಾರರಿಗೆ ವೀಸಾ ಸಿಗದ ಕಾರಣ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ಭಾರತಕ್ಕೆ ಬರುವುದಿಲ್ಲ ಎಂದು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ಮಹಾಂತೇಶ್ ಜಿಕೆ ಬುಧವಾರ ಹೇಳಿದ್ದಾರೆ. “ಪಾಕಿಸ್ತಾನ ತಂಡ ಭಾರತಕ್ಕೆ ಬರುತ್ತಿಲ್ಲ. ಇದು ದೃಢಪಟ್ಟಿದೆ. ಯಾಕಂದ್ರೆ, ಅವರಿಗೆ ವೀಸಾ ಸಿಕ್ಕಿಲ್ಲ” ಎಂದು ಮಹಾಂತೇಶ್ ಬುಧವಾರ ಮಾಹಿತಿ ನೀಡಿದ್ದಾರೆ. “ಭಾರತೀಯ ಹೈಕಮಿಷನ್‌ನಿಂದ ಪಾಸ್‌ಪೋರ್ಟ್ ಸಂಗ್ರಹಣೆ ಇಮೇಲ್ ಸ್ವೀಕರಿಸಿದ ನಂತರ ಪಾಕಿಸ್ತಾನ ತಂಡವು ನಿನ್ನೆ(ಡಿಸೆಂಬರ್8, 2022) ಇಸ್ಲಾಮಾಬಾದ್‌ನಲ್ಲಿರುವ … Continue reading BIG NEWS : ʻಅಂಧರ ಟಿ20 ವಿಶ್ವಕಪ್‌ʼಗಾಗಿ ಭಾರತಕ್ಕೆ ಬರಲು ಪಾಕ್‌ ತಂಡಕ್ಕೆ ʻವೀಸಾʼ ನಿರಾಕರಣೆ | T20 World Cup for Blind