“ನಕ್ಷೆಯಲ್ಲಿ ಉಳಿಯಬೇಕೆ ಅಥ್ವಾ ಬೇಡವೇ ಪಾಕಿಸ್ತಾನ ನಿರ್ಧರಿಸ್ಬೇಕು” ; ಸೇನಾ ಮುಖ್ಯಸ್ಥರಿಂದ ‘ಆಪರೇಷನ್ 2.0’ ಎಚ್ಚರಿಕೆ

ಅನುಪ್‌ಗಢ : ರಾಜಸ್ಥಾನದ ಅನುಪ್‌ಗಢದಲ್ಲಿ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. “ಈ ಬಾರಿ ನಾವು ಆಪರೇಷನ್ ಸಿಂಧೂರ್ 1.0ರ ಸಂಯಮವನ್ನ ಪ್ರದರ್ಶಿಸುವುದಿಲ್ಲ. ಈ ಬಾರಿ (ಆಪರೇಷನ್ 2.0), ಪಾಕಿಸ್ತಾನವು ನಕ್ಷೆಯಲ್ಲಿ ಉಳಿಯಲು ಬಯಸುತ್ತದೆಯೇ ಎಂದು ಮರುಪರಿಶೀಲಿಸುವಂತೆ ಒತ್ತಾಯಿಸುವಂತಹದ್ದನ್ನ ನಾವು ಮಾಡುತ್ತೇವೆ” ಎಂದು ಅವರು ಹೇಳಿದರು. ಪಾಕಿಸ್ತಾನವು ಭೂಪಟದಲ್ಲಿ (ಭೌಗೋಳಿಕವಾಗಿ) ಉಳಿಯಲು ಬಯಸಿದ್ರೆ, ಅದು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನ ನಿಲ್ಲಿಸಬೇಕು ಎಂದು ಸೇನಾ ಮುಖ್ಯಸ್ಥರು ಹೇಳಿದರು. ವಿಜಯದಶಮಿಯ ಸಂದರ್ಭದಲ್ಲಿ ಸೇನಾ … Continue reading “ನಕ್ಷೆಯಲ್ಲಿ ಉಳಿಯಬೇಕೆ ಅಥ್ವಾ ಬೇಡವೇ ಪಾಕಿಸ್ತಾನ ನಿರ್ಧರಿಸ್ಬೇಕು” ; ಸೇನಾ ಮುಖ್ಯಸ್ಥರಿಂದ ‘ಆಪರೇಷನ್ 2.0’ ಎಚ್ಚರಿಕೆ