BIG NEWS: ‘ಡಿ.ಕೆ ಸುರೇಶ್ ಪ್ರಚಾರ’ದ ವೇಳೆಯಲ್ಲೇ ‘ಕಾಂಗ್ರೆಸ್ ಕಾರ್ಯಕರ್ತ’ರಿಂದಲೇ ‘ಪಾಕಿಸ್ತಾನ್ ಕೀ ಜೈ’ ಘೋಷಣೆ

ರಾಮನಗರ: ಸಂಸದ ಡಿ.ಕೆ ಸುರೇಶ್ ಅವರು ಪ್ರಚಾರದ ವೇಳೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರಿಂದ ಪಾಕಿಸ್ತಾನ್ ಕೀ ಜೈ ಘೋಷಣೆ ಕೂಗಿರೋದಾಗಿ ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಕೂಡ ಆಗಿದೆ. ರಾಮನಗರ ಜಿಲ್ಲೆಯ ಕುಣಿಗಲ್ ತಾಲೂಕಿನ ಕುದೂರಿನಲ್ಲಿ ಇಂದು ಸಂಸದ ಡಿ.ಕೆ ಸುರೇಶ್ ಅವರು ಮತಯಾಚನೆಯಲ್ಲಿ ತೊಡಗಿದ್ದರು. ತಮಗೆ ಮತ ನೀಡುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಸಂಸದ ಡಿ.ಕೆ ಸುರೇಶ್ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಂತ ಸಂದರ್ಭದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣ ಕೀ ಜೈ ಜೊತೆಗೆ ಪಾಕಿಸ್ತಾನ್ … Continue reading BIG NEWS: ‘ಡಿ.ಕೆ ಸುರೇಶ್ ಪ್ರಚಾರ’ದ ವೇಳೆಯಲ್ಲೇ ‘ಕಾಂಗ್ರೆಸ್ ಕಾರ್ಯಕರ್ತ’ರಿಂದಲೇ ‘ಪಾಕಿಸ್ತಾನ್ ಕೀ ಜೈ’ ಘೋಷಣೆ