ಪಾಕಿಸ್ತಾನ ಪ್ರೇರಿತ ‘ಪ್ರಾಕ್ಸಿ ವಾರ್’ ಬಯಲು: ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ NIA ಚಾರ್ಜ್‌ಶೀಟ್ ಸಲ್ಲಿಕೆ
ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ನಿರಂತರವಾಗಿ ನಡೆಸುತ್ತಿರುವ ‘ಪ್ರಾಕ್ಸಿ ವಾರ್’ (ಪರೋಕ್ಷ ಯುದ್ಧ) ಮತ್ತು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಮ್ಮೆ ಸಾಕ್ಷ್ಯ ಸಮೇತ ಬಿಚ್ಚಿಟ್ಟಿದೆ. 2025ರ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಎನ್.ಐ.ಎ ಸಲ್ಲಿಸಿರುವ ಸುಮಾರು 1,597 ಪುಟಗಳ ಬೃಹತ್ ಚಾರ್ಜ್‌ಶೀಟ್‌ನಲ್ಲಿ ಪಾಕಿಸ್ತಾನದ ಕುತಂತ್ರಗಳ ಸಂಪೂರ್ಣ ವಿವರಗಳಿವೆ. ಚಾರ್ಜ್‌ಶೀಟ್‌ನಲ್ಲಿರುವ ಪ್ರಮುಖಾಂಶಗಳು: ಪಾಕಿಸ್ತಾನದ ಕೈವಾಡ: ಈ ದಾಳಿಯು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ, ಬದಲಾಗಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಒಂದು ಭಾಗ ಎಂದು … Continue reading ಪಾಕಿಸ್ತಾನ ಪ್ರೇರಿತ ‘ಪ್ರಾಕ್ಸಿ ವಾರ್’ ಬಯಲು: ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ NIA ಚಾರ್ಜ್‌ಶೀಟ್ ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed