ಪಾಕಿಸ್ತಾನ: ಜೂನ್ 1 ರಿಂದ ಪ್ರಾರಂಭವಾಗಿರುವ ಮಾನ್ಸೂನ್ ಮಳೆ ಬಲೂಚಿಸ್ತಾನದಲ್ಲಿ 111 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ದೇಶದ ಮುಖ್ಯ ಕಾರ್ಯದರ್ಶಿ ಅಬ್ದುಲ್ ಅಜೈ ಅಕಿಲಿ ಬಹಿರಂಗಪಡಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಕಿಲಿ, ಪ್ರಾಂತ್ಯದಲ್ಲಿ ಭಾರೀ ಮಳೆಯಿಂದಾಗಿ 6,077 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. 10,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ 16 ಅಣೆಕಟ್ಟುಗಳಿಗೆ ಹಾನಿಯಾಗಿದೆ. ಆದರೆ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ. BIGG NEWS : ಅಜಾದಿ ಕಾ … Continue reading Big news: ಪಾಕಿಸ್ತಾನದಲ್ಲಿ ಭಾರೀ ಮಳೆ : ಬಲೂಚಿಸ್ತಾನದಲ್ಲಿ ಮಳೆಗೆ 111 ಮಂದಿ ಸಾವು, 6 ಸಾವಿರ ಮನೆಗಳಿಗೆ ಹಾನಿ| Heavy rain in Balochistan
Copy and paste this URL into your WordPress site to embed
Copy and paste this code into your site to embed