BREAKING: ಪಾಕಿಸ್ತಾನವು ಭಾರತೀಯ ಡಿಜಿಎಂಒಗೆ ಕರೆ ಮಾಡಿ ‘ಕದನ ವಿರಾಮ’ಕ್ಕೆ ಒಪ್ಪಿಗೆ: ವಿದೇಶಾಂಗ ಕಾರ್ಯದರ್ಶಿ | India-Pakistan Ceasefire

ನವದೆಹಲಿ: ಕದನ ವಿರಾಮ ಮಾತುಕತೆ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (Pakistan Directors General of Military Operations -DGMO) ಇಂದು ಮಧ್ಯಾಹ್ನ 3:35 ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದ್ದಾರೆ ಎಂದು ಹೇಳಿದರು. ಭಾರತೀಯ ಸಮಯ 1700 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ ಮತ್ತು ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ( ceasefire ) … Continue reading BREAKING: ಪಾಕಿಸ್ತಾನವು ಭಾರತೀಯ ಡಿಜಿಎಂಒಗೆ ಕರೆ ಮಾಡಿ ‘ಕದನ ವಿರಾಮ’ಕ್ಕೆ ಒಪ್ಪಿಗೆ: ವಿದೇಶಾಂಗ ಕಾರ್ಯದರ್ಶಿ | India-Pakistan Ceasefire