BREAKING: ಪಾಕಿಸ್ತಾನದಲ್ಲಿ ಕಾರ್ಖಾನೆ ಬಾಂಬ್ ಸ್ಫೋಟ: 15 ಸಾವು, ಹಲವರಿಗೆ ಗಾಯ factory blast

ಪೂರ್ವ ಪಾಕಿಸ್ತಾನದ ಅಂಟು ತಯಾರಿಸುವ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ನ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಜಾ ಜಹಾಂಗೀರ್ ತಿಳಿಸಿದ್ದಾರೆ. ಸ್ಫೋಟವು ಕಾರ್ಖಾನೆಯ ಕಟ್ಟಡವನ್ನು ತೀವ್ರವಾಗಿ ಹಾನಿಗೊಳಿಸಿದೆ ಮತ್ತು ಪ್ರದೇಶದಾದ್ಯಂತ ಭೀತಿಯನ್ನು ಹರಡಿದೆ ಎಂದು ಅದು ಹೇಳಿದೆ. ಮೊದಲು ಸ್ಫೋಟಗೊಂಡ ಬಾಯ್ಲರ್ ಮತ್ತು ನಂತರ ಕಾರ್ಖಾನೆಗೂ … Continue reading BREAKING: ಪಾಕಿಸ್ತಾನದಲ್ಲಿ ಕಾರ್ಖಾನೆ ಬಾಂಬ್ ಸ್ಫೋಟ: 15 ಸಾವು, ಹಲವರಿಗೆ ಗಾಯ factory blast