BREAKING NEWS : ಪಾಕ್ ಕ್ರಿಕೆಟಿಗ ‘ಶಹಜಾದ್ ರಾಣಾ'(36) ಹೃದಯಾಘಾತದಿಂದ ನಿಧನ |Pak cricketer Shahzad Rana dies

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಪ್ರಥಮ ದರ್ಜೆ ಕ್ರಿಕೆಟಿಗ ಶಹಜಾದ್ ಅಜಮ್ ರಾಣಾ ತಮ್ಮ 36ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಈ ಕ್ರಿಕೆಟಿಗ 95 ಪ್ರಥಮ ದರ್ಜೆ, 58 ಲಿಸ್ಟ್ ಎ ಮತ್ತು 29 ಟಿ 20 ಪಂದ್ಯಗಳನ್ನ ಆಡಿದ್ದಾರೆ. ಶಹಜಾದ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 388, ಲಿಸ್ಟ್ ಎನಲ್ಲಿ 81 ಮತ್ತು ಟಿ20 ಕ್ರಿಕೆಟ್‍ನಲ್ಲಿ 27 ವಿಕೆಟ್‍ಗಳನ್ನ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‍ನಲ್ಲಿ ಅವರ ಅಸಾಧಾರಣ ಟ್ರ್ಯಾಕ್ ರೆಕಾರ್ಡ್ ಹೊರತಾಗಿಯೂ, ಅಜಮ್ ಅವ್ರನ್ನ ಪಾಕಿಸ್ತಾನಕ್ಕಾಗಿ ಆಡಲು ಎಂದಿಗೂ … Continue reading BREAKING NEWS : ಪಾಕ್ ಕ್ರಿಕೆಟಿಗ ‘ಶಹಜಾದ್ ರಾಣಾ'(36) ಹೃದಯಾಘಾತದಿಂದ ನಿಧನ |Pak cricketer Shahzad Rana dies