BREAKING: ಪಾಕಿಸ್ತಾನ ಚೀನಾ ನಿರ್ಮಿತ ಡ್ರೋನ್, ಕ್ಷಿಪಣಿ ಬಳಸಿ ಭಾರತದ ಮೇಲೆ ದಾಳಿ: ಏರ್ ಮಾರ್ಷಲ್ ಎ.ಕೆ. ಭಾರ್ತಿ

ನವದೆಹಲಿ: ಪಾಕಿಸ್ತಾನವು ಭಾರತದ ಮೇಲೆ ಚೀನಾ ನಿರ್ಮಿತ ಡ್ರೋನ್, ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಿದೆ. ಈ ದಾಳಿಯನ್ನು ಭಾರತೀಯ ವಾಯುಪಡೆಯು ತಡೆದು ಧ್ವಂಸಗೊಳಿಸಿರುವುದಾಗಿ ಏರ್ ಮಾರ್ಷಲ್ ಎ.ಕೆ ಭಾರ್ತಿ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು, ಪಾಕಿಸ್ತಾನದ ಭಾರೀ ಶೆಲ್ ದಾಳಿ (ಮೇ 9-10 ರಂದು) ನಮ್ಮ ಬಹು ಪದರದ ಕೌಂಟರ್ ಡ್ರೋನ್ ಮತ್ತು ವಾಯು ರಕ್ಷಣಾ ಗ್ರಿಡ್ ಮುಂದೆ ವಿಫಲವಾಯಿತು ಎಂದರು. ಕಳೆದ ವಾರದಲ್ಲಿ ಶತ್ರು ಬೆದರಿಕೆ ವಾಹಕಗಳನ್ನು … Continue reading BREAKING: ಪಾಕಿಸ್ತಾನ ಚೀನಾ ನಿರ್ಮಿತ ಡ್ರೋನ್, ಕ್ಷಿಪಣಿ ಬಳಸಿ ಭಾರತದ ಮೇಲೆ ದಾಳಿ: ಏರ್ ಮಾರ್ಷಲ್ ಎ.ಕೆ. ಭಾರ್ತಿ