ಪಾಕಿಸ್ತಾನ, ಚೀನಾ ರಹಸ್ಯವಾಗಿ ‘ಮಾರಣಾಂತಿಕ ವೈರಸ್’ ಕುರಿತು ಸಂಶೋಧನೆ ನಡೆಸುತ್ತಿವೆ ; ಶಾಕಿಂಗ್ ವರದಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರಾವಲ್ಪಿಂಡಿ ಬಳಿಯ ರಹಸ್ಯ ಸೌಲಭ್ಯದಲ್ಲಿ ಪಾಕಿಸ್ತಾನ ಮತ್ತು ಚೀನಾ ನಿರಂತರವಾಗಿ ಜೈವಿಕ ಶಸ್ತ್ರಾಸ್ತ್ರಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ನವೆಂಬರ್ 6ರಂದು ವರದಿ ಮಾಡಿದೆ. ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಪಾಕಿಸ್ತಾನ ಸೇನೆ ನಡೆಸುವ, ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (DSTO) ಪಾಕಿಸ್ತಾನದಲ್ಲಿ ಮಾರಣಾಂತಿಕ ರೋಗಕಾರಕಗಳ ಬಗ್ಗೆ ಸಂಶೋಧನೆ ನಡೆಸಲು ಹೆಚ್ಚು ಸುಧಾರಿತ ವೈಜ್ಞಾನಿಕ ಮೂಲಸೌಕರ್ಯವನ್ನ ಸ್ಥಾಪಿಸಿವೆ ಎಂದು ಮೂಲಗಳು ತಿಳಿಸಿವೆ. ಸುಮಾರು ಮೂರು … Continue reading ಪಾಕಿಸ್ತಾನ, ಚೀನಾ ರಹಸ್ಯವಾಗಿ ‘ಮಾರಣಾಂತಿಕ ವೈರಸ್’ ಕುರಿತು ಸಂಶೋಧನೆ ನಡೆಸುತ್ತಿವೆ ; ಶಾಕಿಂಗ್ ವರದಿ