‘ಭಗತ್ ಸಿಂಗ್’ ಭಯೋತ್ಪಾದಕ ಎಂದ ಪಾಕಿಸ್ತಾನ, ‘ಶಾದ್ಮಾನ್ ಚೌಕ್’ ಮರುನಾಮಕರಣಕ್ಕೆ ಬ್ರೇಕ್
ಲಾಹೋರ್ : ಲಾಹೋರ್ ನಗರದ ಶಾದ್ಮಾನ್ ಚೌಕ್’ಗೆ ಭಗತ್ ಸಿಂಗ್ ಅವರ ಹೆಸರನ್ನ ಮರುನಾಮಕರಣ ಮಾಡುವ ಮತ್ತು ಅಲ್ಲಿ ಅವರ ಪ್ರತಿಮೆಯನ್ನ ಸ್ಥಾಪಿಸುವ ಯೋಜನೆಯನ್ನ ನಿವೃತ್ತ ಮಿಲಿಟರಿ ಅಧಿಕಾರಿಯ ಅಭಿಪ್ರಾಯದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯ ಜಿಲ್ಲಾ ಸರ್ಕಾರ ಹೈಕೋರ್ಟ್’ಗೆ ತಿಳಿಸಿದೆ. ಸಹಾಯಕ ಅಡ್ವೊಕೇಟ್ ಜನರಲ್ ಅಸ್ಗರ್ ಲೆಘಾರಿ ಅವರು ಲಾಹೋರ್ ಹೈಕೋರ್ಟ್ಗೆ (LHC) ಶುಕ್ರವಾರ ಸಲ್ಲಿಸಿದ ಲಿಖಿತ ಪ್ರತಿಕ್ರಿಯೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರನ ವಿರುದ್ಧ ಗಂಭೀರ ಆರೋಪಗಳನ್ನ ಮಾಡಲಾಗಿದೆ. ಭಗತ್ ಸಿಂಗ್ ಮೆಮೋರಿಯಲ್ … Continue reading ‘ಭಗತ್ ಸಿಂಗ್’ ಭಯೋತ್ಪಾದಕ ಎಂದ ಪಾಕಿಸ್ತಾನ, ‘ಶಾದ್ಮಾನ್ ಚೌಕ್’ ಮರುನಾಮಕರಣಕ್ಕೆ ಬ್ರೇಕ್
Copy and paste this URL into your WordPress site to embed
Copy and paste this code into your site to embed