BREAKING: ನಿನ್ನೆ ಪಾಕಿಸ್ತಾನ ಭಾರತದ 36 ಸ್ಥಳಗಳ ಮೇಲೆ 300-400 ಡ್ರೋನ್ ಗಳಿಂದ ದಾಳಿ: ಕೇಂದ್ರ ವಿದೇಶಾಂಗ ಇಲಾಖೆ

ನವದೆಹಲಿ: ಮೇ.8ರಂದು ಭಾರತದ 36 ಸ್ಥಳಗಳನ್ನು ಗುರಿಯಾಗಿಸಿಕೊಂಡು 300-400 ಡ್ರೋನ್ಗಳನ್ನು ದಾಳಿ ನಡೆಸಿದ ಪಾಕಿಸ್ತಾನ, ಟರ್ಕಿಯ ಡ್ರೋನ್ ಬಳಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಇಲಾಖೆಯ ವಕ್ತಾರರು, ಉರಿ, ಪೂಂಚ್, ಮೆಂಧಾರ್, ರಚೌರಿಯಲ್ಲಿ ಪಾಕಿಸ್ತಾನ ಡ್ರೋನ್ ದಾಳಿಯ ಯತ್ನ ನಡೆಸಲಾಗಿತ್ತು. ಈ ಡ್ರೋನ್ ದಾಳಿಯ ಯತ್ನವನ್ನು ವಿಫಲಗೊಳಿಸಿದ್ದೇವೆ ಎಂದು ತಿಳಿಸಿದೆ. ನಿನ್ನೆ ಭಾರತದ ಮೇಲೆ ಪಾಕಿಸ್ತಾನ ನಡೆಸಿದಂತ ಡ್ರೋನ್ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂಬುದಾಗಿ ಕೇಂದ್ರ ವಿದೇಶಾಂಗ … Continue reading BREAKING: ನಿನ್ನೆ ಪಾಕಿಸ್ತಾನ ಭಾರತದ 36 ಸ್ಥಳಗಳ ಮೇಲೆ 300-400 ಡ್ರೋನ್ ಗಳಿಂದ ದಾಳಿ: ಕೇಂದ್ರ ವಿದೇಶಾಂಗ ಇಲಾಖೆ