ನಿನ್ನೆ 500 ಡ್ರೋನ್ ಗಳಿಂದ 4 ರಾಜ್ಯದ 24 ನಗರಗಳ ಮೇಲೆ ಪಾಕ್ ದಾಳಿ: ಭಾರತೀಯ ರಕ್ಷಣಾ ಮೂಲಗಳು

ನವದೆಹಲಿ: ಮೇ 8 ರ ರಾತ್ರಿ 24 ಭಾರತೀಯ ನಗರಗಳನ್ನು ಗುರಿಯಾಗಿಸುವ ದುರುದ್ದೇಶದಿಂದ ಪಾಕಿಸ್ತಾನವು 200 ನಿಮಿಷಗಳ ಅವಧಿಯಲ್ಲಿ 500 ಸಣ್ಣ ಡ್ರೋನ್ಗಳನ್ನು ಉಡಾವಣೆ ಮಾಡಿದೆ ಎಂದು ರಕ್ಷಣಾ ಮೂಲಗಳು ಶುಕ್ರವಾರ ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳನ್ನು ಪಾಕಿಸ್ತಾನ ನಿನ್ನೆ ಗುರಿಯಾಗಿಸಿಕೊಂಡಿದೆ. ಪಾಕಿಸ್ತಾನವು ಗುರುವಾರ ರಾತ್ರಿ 8 ರಿಂದ 11.30 ರ ನಡುವೆ ಡ್ರೋನ್ ದಾಳಿಯನ್ನು ಪ್ರಾರಂಭಿಸಿತು, ಭಾರತೀಯ ಸಶಸ್ತ್ರ ಪಡೆಗಳಿಂದ ಸೂಕ್ತ ಪ್ರತಿಕ್ರಿಯೆ ಪಡೆಯಿತು. ರಷ್ಯಾ ನಿರ್ಮಿತ ಎಸ್ … Continue reading ನಿನ್ನೆ 500 ಡ್ರೋನ್ ಗಳಿಂದ 4 ರಾಜ್ಯದ 24 ನಗರಗಳ ಮೇಲೆ ಪಾಕ್ ದಾಳಿ: ಭಾರತೀಯ ರಕ್ಷಣಾ ಮೂಲಗಳು