BREAKING: ಭಾರತದ ಕ್ಷಿಪಣಿಗಳನ್ನು ಪಾಕಿಸ್ತಾನ ಸೇನೆ ಧ್ವಂಸ ಮಾಡಿಲ್ಲ: ವಿದೇಶಾಂಗ ಇಲಾಖೆ

ನವದೆಹಲಿ: ಪಾಕಿಸ್ತಾನದ 8 ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಭಾರತದ ಕ್ಷಿಪಣಿಗಳನ್ನು ಪಾಕಿಸ್ತಾನ ಸೇನೆ ಧ್ವಂಸ ಮಾಡಿಲ್ಲ. ಪಾಕಿಸ್ತಾನದ ಡ್ರೋನ್ ಗಳನ್ನು ಭಾರತ ಹೊಡೆದುಹಾಕಿದೆ. ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ ಎಂಬುದಾಗಿ ಕೇಂದ್ರ ವಿದೇಶಾಂಗ ಇಲಾಖೆ ಸ್ಪಷ್ಟ ಪಡಿಸಿದೆ. ಭಾರತದ ಎಸ್-400 ಮತ್ತು ಬ್ರಹ್ಮೋಸ್ ಗೆ ಹಾನಿಯಾಗಿಲ್ಲ: ಕೇಂದ್ರ ವಿದೇಶಾಂಗ ಇಲಾಖೆ ನವದೆಹಲಿ: ಭಾರತದ ಎಸ್-400 ಮತ್ತು ಬ್ರಹ್ಮೋಸ್ ಕ್ಷಿಪಣಿಗಳು ಸುರಕ್ಷಿತವಾಗಿದ್ದಾವೆ. ಪಾಕಿಸ್ತಾನ ಅವುಗಳನ್ನು ಧ್ವಂಸಗೊಳಿಸಿಲ್ಲ. ಅದೆಲ್ಲವೂ ಸುಳ್ಳು ಎಂಬುದಾಗಿ ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ. … Continue reading BREAKING: ಭಾರತದ ಕ್ಷಿಪಣಿಗಳನ್ನು ಪಾಕಿಸ್ತಾನ ಸೇನೆ ಧ್ವಂಸ ಮಾಡಿಲ್ಲ: ವಿದೇಶಾಂಗ ಇಲಾಖೆ