ವಿಶ್ವಕಪ್ ಟಿ20ಗೆ 15 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ ; ‘ಶಾಹೀನ್ ಅಫ್ರಿದಿ’ ಕಮ್‌ಬ್ಯಾಕ್‌

ಕರಾಚಿ ; ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗುರುವಾರ (ಸೆಪ್ಟೆಂಬರ್ 15) T20 ವಿಶ್ವಕಪ್ 2022 ಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ತಂಡಕ್ಕೆ ಬಾಬರ್ ಅಜಮ್ ನಾಯಕತ್ವ ವಹಿಸಲಿದ್ದಾರೆ. ವೇಗಿ ಶಾಹೀನ್ ಅಫ್ರಿದಿ ಮತ್ತು ಬ್ಯಾಟ್ಸ್‌ಮನ್ ಶಾನ್ ಮಸೂದ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಅನುಭವಿ ಆಟಗಾರ ಶೋಯೆಬ್ ಮಲಿಕ್ʼಗೆ ಅವಕಾಶ ಸಿಕ್ಕಿಲ್ಲ. ಅದ್ರಂತೆ ತಂಡದಲ್ಲಿ, ಇತ್ತೀಚಿನ ಟಿ20 ತಂಡದ ಭಾಗವಾಗಿದ್ದ ಆಟಗಾರರಿಗೆ ಆದ್ಯತೆ ನೀಡಲಾಗಿದೆ. ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಇಂತಿದೆ … Continue reading ವಿಶ್ವಕಪ್ ಟಿ20ಗೆ 15 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ ; ‘ಶಾಹೀನ್ ಅಫ್ರಿದಿ’ ಕಮ್‌ಬ್ಯಾಕ್‌