BIGG NEWS : ತನ್ನ ಸಂವಿಧಾನ ತಿದ್ದುಪಡಿ ಮಾಡಿ ‘ಅಸಿಮ್ ಮುನೀರ್’ ರಕ್ಷಣಾ ಪಡೆಗಳ ಕಮಾಂಡರ್ ಆಗಿ ನೇಮಿಸಿದ ಪಾಕಿಸ್ತಾನ

ನವದೆಹಲಿ : ಪಾಕಿಸ್ತಾನದಿಂದ ಮಹತ್ವದ ಸುದ್ದಿ ಹೊರಬೀಳುತ್ತಿದೆ. ಪಾಕಿಸ್ತಾನ ಸರ್ಕಾರ ರಾತ್ರೋರಾತ್ರಿ ತನ್ನ ಸಂವಿಧಾನವನ್ನ ತಿದ್ದುಪಡಿ ಮಾಡಲು ಮಹತ್ವದ ಮಸೂದೆಯನ್ನ ಮಂಡಿಸಿದ್ದು, ಹೊಸ ಹುದ್ದೆಯನ್ನ ಸೃಷ್ಟಿಸಿದೆ. ಈ ಹುದ್ದೆಯನ್ನು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಹಿಸಲಿದ್ದಾರೆ. ಪಾಕಿಸ್ತಾನ ಸರ್ಕಾರ ಪ್ರಸ್ತಾಪಿಸಿರುವ ಹೊಸ ಹುದ್ದೆಯನ್ನು ರಕ್ಷಣಾ ಪಡೆಗಳ ಮುಖ್ಯಸ್ಥ ಎಂದು ಕರೆಯಲಾಗುತ್ತದೆ. ಈ ಹೊಸ ತಿದ್ದುಪಡಿ ಮಸೂದೆಯಡಿಯಲ್ಲಿ, ಪ್ರಧಾನಿ ಶಹಬಾಜ್ ಷರೀಫ್ ಅವರ ಸಲಹೆಯ ಮೇರೆಗೆ ಅಧ್ಯಕ್ಷರು ಅಸಿಮ್ ಮುನೀರ್’ನನ್ನ ಈ ಸ್ಥಾನಕ್ಕೆ ನೇಮಿಸಲಿದ್ದಾರೆ. ಹೊಸ ಪೋಸ್ಟ್ … Continue reading BIGG NEWS : ತನ್ನ ಸಂವಿಧಾನ ತಿದ್ದುಪಡಿ ಮಾಡಿ ‘ಅಸಿಮ್ ಮುನೀರ್’ ರಕ್ಷಣಾ ಪಡೆಗಳ ಕಮಾಂಡರ್ ಆಗಿ ನೇಮಿಸಿದ ಪಾಕಿಸ್ತಾನ