BREAKING NEWS : ಜಮ್ಮು-ಕಾಶ್ಮೀರದ ಕುಪ್ಪಾರದಲ್ಲಿ ಎನ್ ಕೌಂಟರ್ : ಭದ್ರತಾ ಪಡೆಗಳ ಗುಂಡೇಟಿಗೆ ಓರ್ವ ಪಾಕ್ ಉಗ್ರ ಮಟಾಶ್

ಶ್ರೀನಗರ :  ಜಮ್ಮು ಕಾಶ್ಮೀರದಲ್ಲಿ ಕುಪ್ಪಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಪಾಕಿಸ್ತಾನದ ಒಬ್ಬ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಉತ್ತರ ಕಾಶ್ಮೀರದ ಕುಪ್ಪಾರದಲ್ಲಿ ಎಲ್ ಒ ಸಿ ಬಳಿ ಇಂದು ಬುಧವಾರ ಎನ್ ಕೌಂಟರ್ ನಡೆದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕುಪ್ಪಾರದ ಗಡಿ ನಿಯಂತ್ರಣ ರೇಖೆ ಬಳಿ ಬುಧವಾರ ಪಾಕಿಸ್ತಾನದ ಒಬ್ಬ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧಕಾರ್ಯ ನಡೆಯುತ್ತಿದೆ. One foreign #terrorist killed … Continue reading BREAKING NEWS : ಜಮ್ಮು-ಕಾಶ್ಮೀರದ ಕುಪ್ಪಾರದಲ್ಲಿ ಎನ್ ಕೌಂಟರ್ : ಭದ್ರತಾ ಪಡೆಗಳ ಗುಂಡೇಟಿಗೆ ಓರ್ವ ಪಾಕ್ ಉಗ್ರ ಮಟಾಶ್