BIGG NEWS: ಇಮ್ರಾನ್ ಖಾನ್ ಮುಂದಿನ ಸೇನಾ ಮುಖ್ಯಸ್ಥರ ಪ್ರಸ್ತಾಪವನ್ನು ತಿರಸ್ಕರಿಸಿದ ಪಾಕ್ ಪ್ರಧಾನಿ ಶೆಹಬಾಜ್

ಪಾಕಿಸ್ತಾನ : ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರ ಉತ್ತರಾಧಿಕಾರಿ ನೇಮಕದ ಕುರಿತು ಪಾಕಿಸ್ತಾನ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಅವರ ಪ್ರಸ್ತಾವನೆಯನ್ನು ನಾನು ಸಾರಾಸಗಟಾಗಿ ತಿರಸ್ಕರಿಸಿದ್ದೇನೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ನ. 6 ರಂದು ಕರ್ನಾಟಕಕ್ಕೆ AICC ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ ಆಗಮನ : ಅದ್ದೂರಿ ಸ್ವಾಗತಕ್ಕೆ ಸಜ್ಜಾದ ಕಾಂಗ್ರೆಸ್ ಮೂರು ವರ್ಷಗಳ ವಿಸ್ತರಣೆಯಲ್ಲಿರುವ 61 ವರ್ಷದ ಬಜ್ವಾ ಅವರು ನವೆಂಬರ್ 29 ರಂದು ನಿವೃತ್ತರಾಗಲಿದ್ದಾರೆ. ಬಾಜ್ವಾ ಅವರನ್ನು ಆರಂಭದಲ್ಲಿ … Continue reading BIGG NEWS: ಇಮ್ರಾನ್ ಖಾನ್ ಮುಂದಿನ ಸೇನಾ ಮುಖ್ಯಸ್ಥರ ಪ್ರಸ್ತಾಪವನ್ನು ತಿರಸ್ಕರಿಸಿದ ಪಾಕ್ ಪ್ರಧಾನಿ ಶೆಹಬಾಜ್