ಸುಭಾಷಿತ :

Monday, March 30 , 2020 1:05 AM

ಬೆಂಗಳೂರಿನಲ್ಲಿ ಪಾಕ್ ಪರ ಅಮೂಲ್ಯ ಘೋಷಣೆ, ಪಾಕ್ ಪತ್ರಿಕೆಯಲ್ಲೂ ಸುದ್ದಿ.!


Friday, February 21st, 2020 8:33 pm

ಬೆಂಗಳೂರು : ಕಳೆದ ನಿನ್ನೆ ನಗರ ಫ್ರೀಂಡ ಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆಯಲ್ಲಿ ಅಮೂಲ್ಯ ಲಿಯೋನ್ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದ್ದರು. ಇಂತಹ ಸುದ್ದಿ, ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ನಲ್ಲೂ ಸುದ್ದಿಯಾಗಿದೆ.

ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಕಳೆದ ನಿನ್ನೆ ಪಾಕ್ ಪರವಾಗಿ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಬಗ್ಗೆ ಕೊನೆಯ ಪುಟದಲ್ಲಿ ವರದಿಯಾಗಿದ್ದು, ಅಸಾದುದ್ದೀನ್ ಓವೈಸಿ ಅಮೂಲ್ಯಳಿಂದ ಮೈಕ್ ಕಿತ್ತುಕೊಳ್ಳುತ್ತಿರುವ ಪೋಟೋ ಜೊತೆಗೆ ಸುದ್ದಿ ಪ್ರಕಟಿಸಲಾಗಿದೆ.

ಇದಷ್ಟೇ ಅಲ್ಲದೇ ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ವೆಬ್ ಸೈಟ್ ನಲ್ಲಿಯೂ ಈ ಘಟನೆ ಕುರಿತಂತೆ ವರದಿ ಪ್ರಕಟಿಸಿದ್ದು, ಈ ಸುದ್ದಿಯನ್ನು ಎಎನ್ಐ, ವೈರ್ ವೆಬ್ ಸೈಟ್ ಸುದ್ದಿಯ ಆಧಾರ ಮೇಲೆ ಪ್ರಕಟಿಸುತ್ತಿರುವುದಾಗಿ ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions