BIG NEWS: ಮುಂಬೈ ಎಸ್‌ಬಿಐ ಬ್ಯಾಂಕ್ ಸ್ಫೋಟಿಸುವ ಬೆದರಿಕೆ ಹಾಕಿದ ಪಾಕ್ ವ್ಯಕ್ತಿ: ಪೊಲೀಸರಿಂದ ಚುರುಕುಗೊಂಡ ತನಿಖೆ
ಮುಂಬೈ: ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಕಚೇರಿಯನ್ನು ಸ್ಫೋಟಿಸಿ ಬ್ಯಾಂಕ್ ಅಧ್ಯಕ್ಷರನ್ನು ಕೊಲ್ಲುವ ಬೆದರಿಕೆ ಕರೆ ಶಾಖೆಗೆ ಬಂದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಎಂಡಿ ಜಿಯಾ-ಉಲ್-ಅಲಿಮ್ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ತಾನು ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಬ್ಯಾಂಕ್‌ನಿಂದ ಸಾಲ ನೀಡುವಂತೆ ಒತ್ತಾಯಿಸಿದ್ದು, ಸಾಲ ನೀಡದಿದ್ದರೆ ಬ್ಯಾಂಕ್ ಅಧ್ಯಕ್ಷರನ್ನು ಅಪಹರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸಾಲ ಮಂಜೂರು ಮಾಡದಿದ್ದರೆ ಬ್ಯಾಂಕ್ ಸ್ಫೋಟಿಸುವುದಾಗಿಯೂ ಹೇಳಿದ್ದಾನೆ ಎನ್ನಲಾಗಿದೆ. “ಅಕ್ಟೋಬರ್ … Continue reading BIG NEWS: ಮುಂಬೈ ಎಸ್‌ಬಿಐ ಬ್ಯಾಂಕ್ ಸ್ಫೋಟಿಸುವ ಬೆದರಿಕೆ ಹಾಕಿದ ಪಾಕ್ ವ್ಯಕ್ತಿ: ಪೊಲೀಸರಿಂದ ಚುರುಕುಗೊಂಡ ತನಿಖೆ
Copy and paste this URL into your WordPress site to embed
Copy and paste this code into your site to embed