ಅಮೆರಿಕ ನೆಲದಿಂದ ಭಾರತಕ್ಕೆ ಪರಮಾಣು ಸಂಘರ್ಷದ ಬೆದರಿಕೆ ಹಾಕಿದ ಪಾಕ್ ಸೇನಾ ಮುಖ್ಯಸ್ಥ: ವರದಿ

ಇಸ್ಲಾಮಾಬಾದ್: ಭಾರತದೊಂದಿಗಿನ ನಾಲ್ಕು ದಿನಗಳ ಸಂಘರ್ಷದ ನಂತರ ವಾಷಿಂಗ್ಟನ್‌ಗೆ ತಮ್ಮ ಎರಡನೇ ಭೇಟಿಯಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಸಿಂಧೂ ಜಲ ಒಪ್ಪಂದದ ಕುರಿತು ಭಾರತದ ನಿಲುವನ್ನು ಟೀಕಿಸಿದ್ದಾರೆ. ದಿ ಪ್ರಿಂಟ್‌ನ ವರದಿಯ ಪ್ರಕಾರ, ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಪಾಕಿಸ್ತಾನ ಪರಮಾಣು ಸಂಘರ್ಷವನ್ನು ಪ್ರಚೋದಿಸಲು ಸಿದ್ಧವಾಗಿರುತ್ತದೆ ಎಂದು ಮುನೀರ್ ಎಚ್ಚರಿಸಿದ್ದಾರೆ. “ನಾವು ಪರಮಾಣು ರಾಷ್ಟ್ರ. ನಾವು ಕುಸಿಯುತ್ತಿದ್ದೇವೆ ಎಂದು ಭಾವಿಸಿದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನು ನಾಶಪಡಿಸುತ್ತೇವೆ ಎಂದು ಹೇಳಿದ್ದಾರೆ. ಭೋಜನ ಕೂಟದಲ್ಲಿ … Continue reading ಅಮೆರಿಕ ನೆಲದಿಂದ ಭಾರತಕ್ಕೆ ಪರಮಾಣು ಸಂಘರ್ಷದ ಬೆದರಿಕೆ ಹಾಕಿದ ಪಾಕ್ ಸೇನಾ ಮುಖ್ಯಸ್ಥ: ವರದಿ