ಪಹಲ್ಗಾಮ್ ಜಿಪ್ ಲೈನ್ ಆಪರೇಟರ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು ಸಹಜ ಪ್ರಕ್ರಿಯೆ: NIA

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿದ್ದ ಜಿಪ್ ಲೈನ್ ಆಪರೇಟರ್ ಒಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ವಿಚಾರಣೆಗೊಳಪಡಿಸಿದೆ. ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ದಿನವಾದ ಏಪ್ರಿಲ್ 22 ರಂದು ಪ್ರವಾಸಿಗರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಜಿಪ್ ಲೈನ್ ಆಪರೇಟರ್ ಮುಜಮ್ಮಿಲ್ ಮೂರು ಬಾರಿ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿರುವುದು ಕೇಳಿಸಿತು. ಎನ್ಐಎ ಮೂಲಗಳ ಪ್ರಕಾರ, ಮುಜಮ್ಮಿಲ್ ಅವರ ಘೋಷಣೆಗಳು ಆಘಾತಕಾರಿ ಅಥವಾ ಹಠಾತ್ … Continue reading ಪಹಲ್ಗಾಮ್ ಜಿಪ್ ಲೈನ್ ಆಪರೇಟರ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು ಸಹಜ ಪ್ರಕ್ರಿಯೆ: NIA