BREAKING: ಪಹಲ್ಗಾಮ್ ದಾಳಿ: ರೇಖಾಚಿತ್ರದೊಂದಿಗೆ ಮಖಚಹರೆ ಹೊಂದಾಣಿಕೆ, ಶ್ರೀನಗರ ವಿಮಾನದಲ್ಲಿ ಶಂಕಿತ ಅರೆಸ್ಟ್ | Pahalgam Terror Attack

ಜಮ್ಮು-ಕಾಶ್ಮೀರ: ಪಹಲ್ಗಾಮ್ ನಲ್ಲಿ ಏಪ್ರಿಲ್.22ರಂದು ಭಯೋತ್ಪಾದಕರು ನಡೆಸಿದ್ದಂತ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ಘಟನೆಯ ನಂತ್ರ ಮೂವರು ಶಂಕಿತ ಭಯೋತ್ಪಾದಕರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿತ್ತು. ಆ ರೇಖಾಚಿತ್ರದೊಂದಿಗೆ ಮುಖಚಹರೆ ಹೋಲಿಕೆಯಾದ ಹಿನ್ನಲೆಯಲ್ಲಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ ನವದೆಹಲಿಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಗಳನ್ನು ನಡೆಸಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತ್ರಿ-ಸೇನಾಪಡೆಗಳ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ … Continue reading BREAKING: ಪಹಲ್ಗಾಮ್ ದಾಳಿ: ರೇಖಾಚಿತ್ರದೊಂದಿಗೆ ಮಖಚಹರೆ ಹೊಂದಾಣಿಕೆ, ಶ್ರೀನಗರ ವಿಮಾನದಲ್ಲಿ ಶಂಕಿತ ಅರೆಸ್ಟ್ | Pahalgam Terror Attack