ಪಹಲ್ಗಾಮ್ ದಾಳಿಯ ಎಫೆಕ್ಟ್: ಭಾರತದ ಅಟ್ಟಾರಿ-ವಾಘಾ ಗಡಿ ಬಂದ್ | Attari-Wagah border close
ಅಟ್ಟಾರಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಅಲ್ಪಾವಧಿಯ ವೀಸಾ ಹೊಂದಿರುವ ಎಲ್ಲಾ ಪಾಕಿಸ್ತಾನಿ ನಾಗರಿಕರು ಭಾರತವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ‘ಅಟ್ಟಾರಿ-ವಾಘಾ ಗಡಿ’ ಕ್ರಾಸಿಂಗ್ ಪಾಯಿಂಟ್ ಅನ್ನು ಗುರುವಾರ (ಮೇ 1) ಸಂಪೂರ್ಣವಾಗಿ ಮುಚ್ಚಲಾಯಿತು. ಅಟ್ಟಾರಿ-ವಾಘಾ ಗಡಿ ಕ್ರಾಸಿಂಗ್ ಪಾಯಿಂಟ್ ಈಗ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಇಂದು ಎರಡೂ ದೇಶಗಳಿಂದ ಯಾರೂ ಇನ್ನೊಂದು ಬದಿಗೆ ದಾಟಿಲ್ಲ ಎಂದು ಮೂಲಗಳು ದೃಢಪಡಿಸಿವೆ. ಬುಧವಾರ (ಏಪ್ರಿಲ್ 30) ಅಟ್ಟಾರಿ-ವಾಘಾ ಗಡಿಯ ಮೂಲಕ ಒಟ್ಟು … Continue reading ಪಹಲ್ಗಾಮ್ ದಾಳಿಯ ಎಫೆಕ್ಟ್: ಭಾರತದ ಅಟ್ಟಾರಿ-ವಾಘಾ ಗಡಿ ಬಂದ್ | Attari-Wagah border close
Copy and paste this URL into your WordPress site to embed
Copy and paste this code into your site to embed