ಪ್ರೀತ್ಸೆ ಅಂತ ಶಾಲೆಯಲ್ಲಿ ಹಿಂದೆ ಬಿದ್ದ ಪಾಗಲ್‌ ಪ್ರೇಮಿ: ಮನೆಗೆ ಬಂದು ತಾಳಿ ಕಟ್ಟಿದೆ…! ಮುಂದೆನಾಯ್ತು ಗೊತ್ತಾ?

ಅನಂತಪುರ: ಪ್ರೀತ್ಸೆ ಅಂತ ಶಾಲೆಯಲ್ಲಿ ಹಿಂದೆ ಬಿದ್ದ ಪಾಗಲ್‌ ಪ್ರೇಮಿ ಮನೆಗೆ ಬಂದು ತಾಳಿ ಕಟ್ಟಿ ಬಳಿಕ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ, ಆಂಧ್ರಪ್ರದೇಶದ ಅನಂತಪುರಂ ಪಟ್ಟಣದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಲೈಂಗಿಕ ಅಪರಾಧಗಳಲ್ಲಿ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) 2012 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಯುವಕ … Continue reading ಪ್ರೀತ್ಸೆ ಅಂತ ಶಾಲೆಯಲ್ಲಿ ಹಿಂದೆ ಬಿದ್ದ ಪಾಗಲ್‌ ಪ್ರೇಮಿ: ಮನೆಗೆ ಬಂದು ತಾಳಿ ಕಟ್ಟಿದೆ…! ಮುಂದೆನಾಯ್ತು ಗೊತ್ತಾ?