BREAKING NEWS: ಲಾವಣಿಗಳ ರಾಣಿ, ಪದ್ಮಶ್ರೀ ಪುರಸ್ಕೃತೆ ʻಸುಲೋಚನಾ ಚವಾಣ್ʼ ಇನ್ನಿಲ್ಲ | Sulochana Chavan no more

ಹೈದರಾಬಾದ್: ಹಿರಿಯ ಗಾಯಕಿ ಸುಲೋಚನಾ ಚವಾಣ್(Sulochana Chavan) ಅವರು ವಯೋಸಹಜ ಕಾರಣದಿಂದ ಇಂದು (ಡಿಸೆಂಬರ್ 10) ಮಹಾರಾಷ್ಟ್ರದ ಫನಸವಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಲಾವಣಿಗಳ ರಾಣಿ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಲೋಚನಾ ಅವರಿಗೆ 89 ವರ್ಷ ವಯಸ್ಸಾಗಿತ್ತು. ಸುಲೋಚನಾ ಅವರು ಮಾರ್ಚ್ 13, 1933 ರಂದು ಮುಂಬೈನಲ್ಲಿ ಜನಿಸಿದರು. ಅವರ ಅಂತ್ಯಕ್ರಿಯೆಗಳು ಇಂದು ಸಂಜೆ ದಕ್ಷಿಣ ಮುಂಬೈನ ಮರೈನ್ ಲೈನ್ಸ್‌ನಲ್ಲಿ ನಡೆಯಲಿದೆ. ಮಾರ್ಚ್‌ನಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸುಲೋಚನಾ … Continue reading BREAKING NEWS: ಲಾವಣಿಗಳ ರಾಣಿ, ಪದ್ಮಶ್ರೀ ಪುರಸ್ಕೃತೆ ʻಸುಲೋಚನಾ ಚವಾಣ್ʼ ಇನ್ನಿಲ್ಲ | Sulochana Chavan no more